Horizontal Menu

Drop Down MenusCSS Drop Down MenuPure CSS Dropdown Menu

Wednesday, 11 May 2016

ಹಿರಿಯ ಸ್ನೇಹಿತರಾದ ಮೂರ್ತಿ ದೇರಾಜೆಯವರ ಪೂರ್ತಿ ಹೆಸರು ಏನೆಂದು ನನಗೆ ಗೊತ್ತಿಲ್ಲ. ಆದರೆ ಅವರ ಸಣ್ಣ ಶರೀರವನ್ನುನೋಡಿದರೆ ಅವರಿಗೆ ’ಮೂರ್ತಿ’ ಎನ್ನುವ ಹೆಸರೇ ಸಾಕೆನಿಸುತ್ತದೆ. ಮಕ್ಕಳೊಂದಿಗೆ ಅವರದೇ ಮಟ್ಟದಲ್ಲಿ ವ್ಯವಹರಿಸುವಮೂರ್ತಿಯವರ ಶಕ್ತಿಗೆ ಅವರ ಚಿಕ್ಕದಾದ ಆದರೆ ಮೊನಚಾದ ನಿಲುಮೆ ಒಂದು ಸಂಕೇತ ಮಾತ್ರ. ಅವರು ದೇರಾಜೆಸೀತಾರಾಮಯ್ಯನವರ ಮಗ ಎನ್ನುವುದು ಅವರ ವ್ಯಕ್ತಿತ್ವದ ಮಿತಿಯಲ್ಲ ಒಂದು ಆಯಾಮವಷ್ಟೆ. ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದರು ಸಮಾನ ಆಸಕ್ತರೊಂದಿಗೆ ಕಟ್ಟಿದ ತಂಡ ಸಮಸಾಂಪ್ರತಿ.
ಮೂರ್ತಿ ದೇರಾಜೆಯವರಿಂದ ಪೀಠಿಕೆ